March 15, 2026

Connect with Us

Social menu is not set. You need to create menu and assign it to Social Menu on Menu Settings.

Uncategorized

ವರದಿ ರಾಣಿ ಪ್ರಸನ್ನ ಸಕಲೇಶಪುರ ತಾಲ್ಲೂಕು ನೂತನ ತಹಶೀಲ್ದಾರ್ ಆಗಿ ಸುಪ್ರೀತಾ.ಕೆ.ಎಸ್ ಸಕಲೇಶಪುರ ತಾಲ್ಲೂಕು ನೂತನ ತಹಶೀಲ್ದಾರ್ ಆಗಿ ನಾಳೆ ಸೋಮವಾರ ಜುಲೈ...
ಆಲೂರು : ತಾಲೂಕು ಛಲವಾದಿ ಮಹಾ ಸಭಾದ ವತಿಯಿಂದ ಛಲವಾದಿ ಮುಖಂಡ, ಜಿಲ್ಲಾ ಕಾಂಗ್ರೆಸ್ ನಾಯಕ , ಸಕಲೇಶಪುರ ತಾಲೂಕು ಗ್ಯಾರಂಟಿ ಯೋಜನೆಗಳ...
ವರದಿ ರಾಣಿ ಪ್ರಸನ್ನ ಸಕಲೇಶಪುರದಲ್ಲಿ ಶನಿವಾರದಂದು  ಮೈತ್ರಿ ಹೋಟೆಲ್ ನಲ್ಲಿ  ಸಕಲೇಶಪುರ ಆಲೂರು ಕಟ್ಟಾಯ ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಸಮಿತಿಯ ಕಾರ್ಯಕಾರಣಿ...
ವರದಿ ರಾಣಿ ಪ್ರಸನ್ನ ಸಕಲೇಶಪುರದ  ಉಪನೋಂದಣಿ ಕಚೇರಿ  ಈ ಭಾನುವಾರ ನಾಳೆ ತೆರೆದಿದೆ ರಾಜ್ಯದ ಪ್ರತಿಯೊಂದು ಜಿಲ್ಲಾ ನೋಂದಣಿ ಕಚೇರಿ ವ್ಯಾಪ್ತಿಯಲ್ಲಿನ ಉಪ...
ವರದಿ ರಾಣಿ ಪ್ರಸನ್ನ ಸಕಲೇಶಪುರ ಪಿಎಸ್ಐ  ಮಹೇಶ್ ಕೃಷ್ಣಪ್ಪ ಮತ್ತು  ಪೋಲಿಸ್ ಸಿಬ್ಬಂದಿಯಿಂದ ಮನೆ ಮನೆಗೆ ಪೊಲೀಸ್’ ಕಾರ್ಯಕ್ರಮ ಮಾಹಿತಿ ಈ ದಿನ...
ಆಲೂರು ತಾಲೂಕಿನ ಮಡಬಲು ಗ್ರಾಮದ ವಾಸಿ  ರಂಗಸ್ವಾಮಿ ಹಾಗೂ ಕಾವ್ಯ ದಂಪತಿಗಳ ಮಗ ದಿವಾಕರ್ ಗೌಡ ಎಂಬ 1 ನೇ ತರಗತಿ ವಿದ್ಯಾರ್ಥಿಗೆ...

ವಿಧಾನಪರಿಷತ್ ಸದಸ್ಯರಾದ ಡಾ. ಸೂರಜ್ ರೇವಣ್ಣ ಅವರಿಂದ ಹಲವು ಕಾಮಗಾರಿಗಳಿಗೆ ಗುದ್ದಲಿ ಪೂಜೆ.

ಸಕಲೇಶಪುರ  ವಿಧಾನಪರಿಷತ್ ಸದಸ್ಯರಾದ ಡಾ. ಸೂರಜ್ ರೇವಣ್ಣ ಅವರು ಇಂದು ದಿನಾಂಕ 17 ಜುಲೈ ಗುರುವಾರ ಹೆತ್ತೂರು ಹಾಗೂ ಯಸಳೂರು ಹೋಬಳಿಯ ಹಲವು ಗ್ರಾಮಗಳಾದ ಚಿಕ್ಕಂದೂರು. ಉಚ್ಚಂಗಿ. ಬ್ಯಾಗಡಹಳ್ಳಿ. ಹೊಂಗಡ ಹಳ್ಳ. ಹಿರಿದನಹಳ್ಳಿ. ಮರಜನಹಳ್ಳಿ. ಕರಡಿಗಾಲ ಗ್ರಾಮಗಳಲ್ಲಿ ಸಮುದಾಯ ಭವನದ ಮುಂದುವರಿದ ಕಾಮಗಾರಿಗಳಿಗೆ ಇಂದು ಗುದ್ದಲಿ ಪೂಜೆ ನೆರವೇರಿಸಿದರು.

ಈ ಸಂದರ್ಭದಲ್ಲಿ ಮಾಜಿ ಸಚಿವರಾದ  ಹೆಚ್. ಕೆ. ಕುಮಾರಸ್ವಾಮಿ ರವರು, ಮಾಜಿ ಜಿಲ್ಲಾ ಪಂಚಾಯತಿ ಸದಸ್ಯರಾದ ಉಜ್ಮಾ ಸುದರ್ಶನ್ ರವರು, ಜೆಡಿಎಸ್ ಮುಖಂಡರಾದ ಸಚಿನ್ ಪ್ರಸಾದ್ , ಟಿಎಪಿಎಂಸಿ ನಿರ್ದೇಶಕರು ಮತ್ತು ಉಚ್ಚಂಗಿ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಕರಗೂರು ರಮೇಶ್ ರವರು , ಗೊದ್ದು ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಕೌಶಿಕ್ , ಹೆತ್ತೂರು ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ನಾಗಭೂಷಣ ಗ್ರಾಮ ಪಂಚಾಯಿತಿ ಅಧ್ಯಕ್ಷರು ಸದಸ್ಯರುಗಳು,ಮಾಜಿ ತಾಲೂಕು ಪಂಚಾಯತ್ ಅಧ್ಯಕ್ಷರಾದ ಬೆಕ್ಕನಹಳ್ಳಿ ನಾಗರಾಜು, ಮಾಜಿ ತಾಲೂಕು ಪಂಚಾಯಿತಿ ಅಧ್ಯಕ್ಷರಾದ ರಾಜೇಗೌಡರು,  ಅಧ್ಯಕ್ಷರು ಸದಸ್ಯರುಗಳು ಪಕ್ಷದ ಮುಖಂಡರುಗಳು ಕಾರ್ಯಕರ್ತರು ಗ್ರಾಮಸ್ಥರು ಭಾಗವಹಿಸಿದ್ದರು
IMG-20250717-WA0425.jpg

Read More Read more about