ವರದಿ ರಾಣಿ ಪ್ರಸನ್ನ
ಸಕಲೇಶಪುರ ತಾಲ್ಲೂಕು ನೂತನ ತಹಶೀಲ್ದಾರ್ ಆಗಿ ಸುಪ್ರೀತಾ.ಕೆ.ಎಸ್
ಸಕಲೇಶಪುರ ತಾಲ್ಲೂಕು ನೂತನ ತಹಶೀಲ್ದಾರ್ ಆಗಿ ನಾಳೆ ಸೋಮವಾರ ಜುಲೈ 21 ರಂದು ಸುಪ್ರೀತಾ.ಕೆ.ಎಸ್.
ನಿಯೋಜನೆ ಗೊಳ್ಳಲಿದ್ದಾರೆ , ಇವರು ಈ ಹಿಂದೆ ಮಡಿಕೇರಿ ಉಪವಿಭಾಗಾಧಿಕಾರಿ ಕಚೇರಿಯಲ್ಲಿ ಗ್ರೇಡ್ 2 ತಹಸೀಲ್ದಾರ್ ರಾಗಿ ಸೇವೆ ಸಲ್ಲಿಸುತ್ತಿದ್ದರು.
ಇದೀಗ ಸಕಲೇಶಪುರ ನೂತನ ತಹಶೀಲ್ದಾರರಾಗಿ ನಿಯೋಜನೆಗೊಂಡಿದ್ದಾರೆ. ನಾಳೆ ಅಧಿಕೃತವಾಗಿ ಅಧಿಕಾರ ಸ್ವೀಕಾರ ಮಾಡಲಿದ್ದಾರೆ.
