ಮಹಿಳೆಯಿಂದ ಮಾಂಗಲ್ಯ ಸರ ಕಿತ್ತು ಪರಾರಿ.
ವರದಿ: ನಾಗೇಶ್ ಮಾಗೇರಿ
ಸಕಲೇಶಪುರ ತಾಲೂಕು ಯಶಳೂರು ಹೋಬಳಿಯ ಕಲ್ಲಹಳ್ಳಿ ಗ್ರಾಮದಲ್ಲಿ ಮಹಿಳೆಯ ಮಾಂಗಲ್ಯ ಸರವನ್ನು ಕಿತ್ತು ಬೈಕಿನಲ್ಲಿ ಪರಾರಿಯಾಗಿರುವ ಘಟನೆ ನಡೆದಿದೆ.
ನಂದೀಶ್ ರವರ ತಾಯಿ ಪಾರ್ವತಮ್ಮ ಮನೆಯ ಹತ್ತಿರ ಇರುವ ರಸ್ತೆಯಲ್ಲಿ ಹೋಗುವಾಗ ಬೈಕಿನಲ್ಲಿ ಬಂದ ಬೈಕ್ ಸವಾರ ಇವರ ಕುತ್ತಿಗೆಯಲ್ಲಿ ಇದ್ದ 35 ಗ್ರಾಂ ಇರುವ ಮಾಂಗಲ್ಯ ಸರವನ್ನು ಕಿತ್ತು ಕೊಂಡು ಹೋಗಿದ್ದಾನೆ.
ಎಂದು ತಿಳಿಸಿದ್ದಾರೆ
ಯಶಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
