ಇಂದು ಬೆಳಿಗ್ಗೆ ಬೆಳಗೋಡು ಕಟ್ಟೆ ಪುರ ಬಳಿ ಬೈಕ್ ಅಪಘಾತ ನಡೆದು ಬೆಳಗ್ಗೆನೇ ಮೃತ್ಯು ಸಂಭವಿಸಿದೆ.
ಬೆಳಗೋಡು ಮೂಗಲಿ ನಿವಾಸಿ ಮಂಜುನಾಥ್ ಮೃತ ಪಟ್ಟಿದ್ದಾರೆ.
ನಿಯಂತ್ರಣ ತಪ್ಪಿದ ಸಂದರ್ಭದಲ್ಲಿ ಪಕ್ಕದ ಕಲ್ಲಿಗೆ ಬಡಿದದ್ದೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ
ಸುಮಾರು 40 ವರ್ಷ ವಯಸ್ಸಿನ ಅವರು ಪತ್ನಿ ಹಾಗೂ ಮಗುವನ್ನು ಅಗಲಿದ್ದಾರೆ