ಆಲೂರುನ ಕಿರಗಡಲು ನ್ಯಾಯವಾದಿ ಶಾರದ ಕೆ.ವೈ ಯವರು 47 ನೇ ರಾಷ್ಟ್ರ ಮಟ್ಟದ ಪಂಜ ಕುಸ್ತಿಯಲ್ಲಿ ವಿಜಯ ಗಳಿಸಿದ್ದಾರೆ.
ದಿ ನಾಂಕ 29-08-2025 ರಿಂದ 31-08-2025 ರವರೆಗೆ ಪಂಜಾಬ್ ನ ಲೂಧೀಯಾನ ದಲ್ಲಿ ನಡೆದ 47ನೇ ರಾಷ್ಟ್ರ ಮಟ್ಟದ ಪಂಜಾಕುಸ್ತಿ ನಡೆದಿತ್ತು.
ಈ ಕ್ರೀಡೆಯಲ್ಲಿ ಭಾಗವಹಿಸಿದ ಅವರು ಸೀನಿಯರ್ ವಿಮೆನ್ ವಿಭಾಗದಲ್ಲಿ ಜಯಶೀಲರಾಗಿ ಅಂತರ್ ರಾಷ್ಟೀಯ ಮಟ್ಟಕ್ಕೆ ಆಯ್ಕೆ ಆಗಿದ್ದಾರೆ
