Uncategorized ಸಕಲೇಶಪುರ ಗಾಣದ ಹೊಳೆ ನಿವಾಸಿ ವಿನೋದ್ ನಿಧನ admin August 21, 2025 ಸಕಲೇಶಪುರ ಗಾಣದ ಹೊಳೆ ನಿವಾಸಿ ವಿನೋದ್ ಇಂದು ಕಾಲು ಜಾರಿ ಬಿದ್ದು ಮೃತ ಪಟ್ಟಿದ್ದಾರೆ.ನಿಧನ ಕಾಲಕ್ಕೆ ಅವರಿಗೆ 37 ವರ್ಷ ವಯಸ್ಸು ಆಗಿತ್ತು.ಅವಿವಾಹಿತರಾಗಿದ್ದ ಅವರು ಸಕಲೇಶಪುರದಲ್ಲಿ ವಾಹನ ಚಾಲಕರಾಗಿದ್ದು ನಂತರ ಗಾಣದ ಹೊಳೆಯಲ್ಲಿ ಅಂಗಡಿ ನಡೆಸುತ್ತಿದ್ದರು. Continue Reading Previous: ವನಗೂರು ಗೊದ್ದು ಸಹಕಾರ ಸಂಘದಲ್ಲಿ ದಲಿತರಿಗೆ ಅವಮಾನNext: ಗುರುಗಳಿಗೆ ಅಭಿನಂದನೆಗಳು Leave a Reply Cancel replyYour email address will not be published. Required fields are marked *Comment * Name * Email * Website Save my name, email, and website in this browser for the next time I comment. Related Stories Uncategorized ಆಲೂರು ತಾಲೂಕು ಕಚೇರಿಗೆ ಬಾಂಬ್ ಬೆದರಿಕೆ admin December 22, 2025 Uncategorized ವಳಲ ಹಳ್ಳಿ ಬೆಳೆಗಾರರ ಸಂಘದ ಅಧ್ಯಕ್ಷರಾಗಿ ವಿ ಪಿ ವಿಶ್ವನಾಥ್ admin December 21, 2025 Uncategorized ವಳಲ ಹಳ್ಳಿ ಬೆಳೆಗಾರರ ಸಭೆ admin December 19, 2025