ನನಗೆ 10ನೇ ತರಗತಿಯಲ್ಲಿ ಉಚಿತವಾಗಿ ಟ್ಯೂಷನ್ ಮಾಡುವುದರ ಮುಖಾಂತರ ನನ್ನ ವಿದ್ಯಾಭ್ಯಾಸಕ್ಕೆ ಕೊಡುಗೆ ಕೊಟ್ಟಂತಹ ನನ್ನ ಗುರುಗಳಾಗಿರುವ ಪ್ರಮೋದ್ ಕುಮಾರ್ ರವರು ಪೊಲೀಸ್ ಇಲಾಖೆಯಲ್ಲಿ ಆಲೂರು ಮತ್ತು ಸಕಲೇಶಪುರ ವಿಭಾಗದಲ್ಲಿ ಡಿ ವೈ ಎಸ್ ಪಿ ಆಗಿ ಕಾರ್ಯನಿರ್ವಹಿಸುತ್ತಿರುವ ಸಂದರ್ಭದಲ್ಲಿ ಅವರ ದಕ್ಷ ಕಾರ್ಯ ನಿರ್ವಹಣೆ ಗೆ ರಾಷ್ಟ್ರಪತಿ ಚಿನ್ನದ ಪದಕ ದೊರೆಯುತ್ತಿರುವುದು ಸಂತಸದ ವಿಚಾರ.
ಅವರಿಗೆ ವಿಶೇಷವಾಗಿ ಅಭಿನಂದನೆಗಳು.
🌹ಹೇಮಂತ್ ಕುಮಾರ್
ಅಧ್ಯಕ್ಷರು
ರಾಧಮ್ಮ ಜನ ಸ್ಪಂದನ
ಆಲೂರು.
