ಸಕಲೇಶಪುರ ಬಿರಡ ಹಳ್ಳಿ ಕೆಲಗಳಲೆ ಗ್ರಾಮದ ಕಾಫಿ ಬೆಳೆಗಾರರು ಹಾಗೂ ಮಂಜುನಾಥ ರೈಸ್ ಮಿಲ್ ಮಾಲೀಕರಾಧ ಬಿಎಮ್ ಕೃಷ್ಣಪ್ರಸಾದ್ ಪತ್ನಿ ಶ್ರೀಮತಿ ಭಾನುಮತಿ ನಿಧನರಾಗಿದ್ದಾರೆ.
ನಿಧನ ಕಾಲಕ್ಕೆ ಅವರಿಗೆ 66 ವರ್ಷ ವಯಸ್ಸು ಆಗಿತ್ತು.
ಅವರು 3 ಮಕ್ಕಳು ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.
ಇವರ ಅಂತ್ಯಕ್ರಿಯೆ ಸ್ವಗ್ರಾಮದಲ್ಲಿ ನಾಳೆ ಬೆಳಗ್ಗೆ 10 ಗಂಟೆಗೆ ನಡೆಯಲಿದೆ.