ಜಗದೀಶ್ ರಾಮಘಟ್ಟ ಗೊರೂರು ರವರಿಗೆ
ಭಾರತ ಸೇವಾ ರತ್ನ ರಾಷ್ಟ್ರಪ್ರಶಸ್ತಿ
ಆತ್ಮಶ್ರೀ ಕನ್ನಡ ಸಾಂಸ್ಕೃತಿಕ ಪ್ರತಿಷ್ಠಾನ (ರಿ) ಬೆಂಗಳೂರು ಇವರ ವತಿಯಿಂದ ಸುಧೀರ್ಘ ರಂಗಭೂಮಿ
ಕಲಾ ಸೇವೆಯನ್ನು ಗುರುತಿಸಿ
ಜಗದೀಶ್ ರಾಮಘಟ್ಟ ರವರಿಗೆ ಭಾರತ ಸೇವಾ ರತ್ನ ಪ್ರಶಸ್ತಿ ಯನ್ನು ಮೈಸೂರಿನ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಗಣ್ಯರೆಲ್ಲರೂ ನೀಡಿ ಗೌರವಿಸಲಾಯಿತು.
ಮಾಜಿ ತಾಲೂಕು ಪಂಚಾಯತ್ ಸದಸ್ಯ ರಾಗಿರುವ ಇವರಿಗೆ ಹಾಸನ ಜಿಲ್ಲಾ ಕನ್ನಡ ರಾಜ್ಯೋತ್ಸವದ ಪ್ರಶಸ್ತಿ, ಸರ್ ಎಂ. ವಿಶ್ವೇಶ್ವರಯ್ಯ ಪ್ರಶಸ್ತಿ ಪುಟ್ಟಣ್ಣ ಕಣ ಗಾಲ್ ಪ್ರಶಸ್ತಿ, ಸಾಧಕ ರತ್ನ ಪ್ರಶಸ್ತಿ ಹಾಗೂ ಹಲವಾರು ಪ್ರಶಸ್ತಿ ನೀಡಲಾಗಿದೆ.
ಇವರ ಜನ ಸೇವೆ ಹಾಗೂ ಕಲಾ ಸೇವೆಯನ್ನು ಗುರುತಿಸಿ ಕಟ್ಟಾಯ ಹೋಬಳಿ ಉಡು ವಾರೆ ಗ್ರಾಮಸ್ಥರು ಬೆಳ್ಳಿ ಕಿರೀಟ ತೊಡಿಸಿ ಗೌರವಿಸಿದ್ದರು
ಇವರ ಕಲಾ ಸೇವೆ
ರಾಜ್ಯ ರಾಷ್ಟ್ರಾದ್ಯಂತ ಜನ ಮನ್ನಣೆ ಪಡೆದು ಇನ್ನೂ ಹೆಚ್ಚಿನ ರಾಜ್ಯ ರಾಷ್ಟ್ರ ಪ್ರಶಸ್ತಿಗಳು ಲಭಿಸಿ ಉನ್ನತ ಮಟ್ಟಕ್ಕೇರಲಿ ಎಂದು ಹಾರೈಸಿದರು


