ರಾಷ್ಟ್ರಪತಿ ಯವರ ಚಿನ್ನದ ಪದಕಕ್ಕೆ ಸಕಲೇಶಪುರದ ಡಿ ವೈ ಎಸ್ ಪಿ ಬಿ ಪ್ರಮೋದ್ ಕುಮಾರ್ರನ್ನು ಆಯ್ಕೆ ಮಾಡಲಾಗಿದೆ.
ಕಡಬ ನಿವಾಸಿ ಆಗಿರುವ ಇವರು ಕಳೆದ 2 ವರ್ಷಗಳಿಂದ ಸಕಲೇಶಪುದಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು.
ದಕ್ಷ ಪೊಲೀಸ್ ಅಧಿಕಾರಿ ಸಕಲೇಶಪುರ ಉಪವಿಭಾಗದ ಡಿವೈಎಸ್ಪಿ ಬಿ.ಪ್ರಮೋದ್ ಕುಮಾರ್ ರಿಗೆ ಸಕಲೇಶಪುರ ಪೊಲೀಸ್ ಇಲಾಖೆ ಅಭಿನಂದನೆಗಳನ್ನು ಸಲ್ಲಿಸಿದೆ