ಗಣೇಶೋತ್ಸವ ಕಾರ್ಯಕ್ರಮ ಆಗಸ್ಟ್ 27ರಿಂದ ಆರಂಭ ಗೊಳ್ಳಲಿದೆ.
ಈ ಸಂದರ್ಭದಲ್ಲಿ ಗಣಪತಿ ಪ್ರತಿಷ್ಠಾಪನೆ ಮಾಡುವವರು. ಪ್ರತಿಷ್ಠಾಪನೆ ದಿನಾಂಕ,ವಿಸರ್ಜನೆ ದಿನಾಂಕ, ಪ್ರತಿಷ್ಠಾಪನೆ ಸ್ಥಳ, ವಿಸರ್ಜನೆ ಸ್ಥಳ, ವಿಸರ್ಜನೆಗೆ ಸೇರುವ ಭಕ್ತಾದಿಗಳ ಸಂಖ್ಯೆ, ಮೆರವಣಿಗೆ ಹೊರಡುವ ಮಾರ್ಗ,ಪ್ರತಿಷ್ಟಾಪಿಸುವ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ಹೆಸರು ಮತ್ತು ದೂರವಾಣಿ ಸಂಖ್ಯೆಯ ಮಾಹಿತಿಯನ್ನು ಪೊಲೀಸ್ ಠಾಣೆಗೆ ನೀಡುವಂತೆ ಪೊಲೀಸ್ ಇಲಾಖೆ ಸಕಲೇಶಪುರ ಇದರ ಪ್ರಕಟಣೆ ತಿಳಿಸಿದೆ.
