ಯಸಳುರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ 79ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಣೆ ಮಾಡಲಾಯಿತು.
ಸಂಘದ ಆಡಳಿತ ಮಂಡಳಿಯ ಕೆ ಪಿ ಶಶಿಶೇಖರ್ ಅಧ್ಯಕ್ಷರು ವೈ ಕೆ ಚಿದಾನಂದ್ ಉಪಾಧ್ಯಕ್ಷರು ನಿರ್ದೇಶಕರುಗಳಾದ ಎ ಎಸ್ ರಾಜಕುಮಾರ್, ವೈ ಎಲ್ ಯೋಗೇಶ್ (ಯೋಗಣಿ),
ಕೆ ಕೆ ಯೋಗೇಶ್, ಜಿ ಪಿ ಉದಯಕುಮಾರ್, ಹೆಚ್ ಡಿ ಗಂಗಾಧರ್,ವೈ ಜಿ ಬಸವರಾಜು, ಗೌರಮ್ಮ, ಬಿ ಎಮ್ ಗೀತಾ, ಜಿ ಎಮ್ ನಾಗೇಶ್,ಕಾರ್ಯದರ್ಶಿಯಾದ ಎ ಜೆ ನವೀನ್ ಮತ್ತು ಸಿಬ್ಬಂದಿಗಳು ಸೇರಿ ಬಹಳ ವಿಜೃಂಭಣೆ ಇಂದ ಆಚರಿಸಲಾಯಿತು.
ಬಳಿಕ ಶಾಲಾ ಮಕ್ಕಳಿಗೆ ಸಿಹಿ ವಿತರಿಸಲಾಯಿತು.
