ಸಕಲೇಶಪುರ ಇಬ್ಬಡಿ ಕೊಣ್ಣೂರು ಬಳಿ ಬಳಿ ಗಂಡನೇ ಹೆಂಡತಿಯನ್ನು ಕೊಂದು ತಾನು ಕೂಡಾ ಆತ್ಮ ಹತ್ಯೆಗೆ ಪ್ರಯತ್ನ ಪಟ್ಟ ಘಟನೆ ವರದಿ ಆಗಿದೆ.
ಶಿವಯ್ಯ ತನ್ನ ಪತ್ನಿ ಶಿವಮ್ಮ ಮೇಲೆ ಹಲ್ಲೆ ಮಾಡಿ ಮಚ್ಚಿನಿಂದ ಹೊಡೆದು ಕೊಂದಿದ್ದಾನೆ.
ಆಕೆಯ ಮೃತ ಪಟ್ಟ ಬಳಿಕ ಅದೇ ಮಚ್ಚಿನಿಂದ ತಾನು ಕೂಡಾ ಕುತ್ತಿಗೆ ಕೊಯ್ದು ಆತ್ಮ ಹತ್ಯೆ ಮಾಡುವ ಪ್ರಯತ್ನ ಮಾಡಿದ್ದಾನೆ.
ಆತನನ್ನು ಹಾಸನ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ
