ಹೆತ್ತೂರು ಬಿ ಬ್ಲಾಕ್ ವೀರೇಶ್ ಅವರ ಮಗ ಸುಧಿ (ಯದು ಕುಮಾರ್) ಇಂದು ಬೆಳಗ್ಗೆ ಅಕಾಲಿಕ ಮರಣ ಹೊಂದಿರುತ್ತಾರೆ.
ನಿಧನ ಕಾಲಕ್ಕೆ ಅವರಿಗೆ 27 ವರ್ಷ ವಯಸ್ಸು ಆಗಿತ್ತು
ಇವರ ಅಂತ್ಯಕ್ರಿಯೆ ಇಂದು ಸಂಜೆ 4 ಗಂಟೆ,ಹೆತ್ತೂರು ರುದ್ರ ಭೂಮಿಯಲ್ಲಿ ಅಂತ್ಯಕ್ರಿಯೆ ನೆರವೇರಲಿದೆ.
ಸುಧೀ ಯವರು ತಂದೆ ತಾಯಿ ಹಾಗೂ ಬಳಗವನ್ನು ಅಗಲಿದ್ದಾರೆ