Uncategorized ಮಾರನ ಹಳ್ಳಿ ಬಳಿ ಸರಕಾರಿ ಬಸ್ ಡಿಕ್ಕಿ ಹಲವರಿಗೆ ಗಾಯ admin July 24, 2025 ವರದಿ : ಶಿವಾನಿ ಸಕಲೇಶಪುರದ ಮಾರನಹಳ್ಳಿ ಬಳಿ ಎರಡು ಬಸ್ಸುಗಳ ಮುಖ ಮುಖಿ ಡಿಕ್ಕಿಯಾದ ಘಟನೆ ವರದಿ ಆಗಿದೆ.ಸಕಲೇಶಪುರದಿಂದ ಮಂಗಳೂರು ಕಡೆ ಹೋಗುತ್ತಿದ್ದ ಸರಕಾರಿ ಬಸ್ ಸಕಲೇಶಪುರ ಕಡೆಯಿಂದ ಬರುತ್ತಿದ್ದ ಸರಕಾರಿ ಬಸ್ ಗೆ ಡಿಕ್ಕಿಯಾಗಿದೆ.ಈ ಘಟನೆಯಲ್ಲಿ ಹಲವಾರು ಮಂದಿಗೆ ಗಾಯವಾಗಿದೆ ಎಂದು ತಿಳಿದು ಬಂದಿದೆ Continue Reading Previous: ಆಲೂರುನಲ್ಲಿ ಪತ್ನಿಯಿಂದ ಪತಿಯ ಕೊಲೆ ಯತ್ನNext: ಮರದ ಸಮೇತ ವಾಹನ ವಶಕ್ಕೆ ಪಡೆದ ಅರಣ್ಯ ಇಲಾಖೆ Leave a Reply Cancel replyYour email address will not be published. Required fields are marked *Comment * Name * Email * Website Save my name, email, and website in this browser for the next time I comment. Related Stories Uncategorized ಆಲೂರು ತಾಲೂಕು ಕಚೇರಿಗೆ ಬಾಂಬ್ ಬೆದರಿಕೆ admin December 22, 2025 Uncategorized ವಳಲ ಹಳ್ಳಿ ಬೆಳೆಗಾರರ ಸಂಘದ ಅಧ್ಯಕ್ಷರಾಗಿ ವಿ ಪಿ ವಿಶ್ವನಾಥ್ admin December 21, 2025 Uncategorized ವಳಲ ಹಳ್ಳಿ ಬೆಳೆಗಾರರ ಸಭೆ admin December 19, 2025