ವರದಿ ರಾಣಿ ಪ್ರಸನ್ನ
ಬಾಳ್ಳುಪೇಟೆ ಬ್ಯಾಂಕ್ ಆಫ್ ಬರೋಡಾದಲ್ಲಿ ಆಫೀಸರ್ ಆಗಿ ಸತತ 8 ವರ್ಷ ಜನಸ್ನೇಹಿಯಾಗಿ ಕಾರ್ಯ ನಿರ್ವಹಿಸಿ ಹಿರಿಸಾವೆ ಶಾಖೆಗೆ ವರ್ಗಾವಣೆ ಆದ ಶ್ರೀಯುತ ಆಶೋಕ್ ರವರಿಗೆ ಅವರ ಉತ್ತಮ ಕಾರ್ಯ ವೈಖರಿ ಮೆಚ್ಚಿ ಬಾಳ್ಳುಪೇಟೆ ಸುತ್ತಮುತ್ತಲ ಜನತೆಯ ಪರವಾಗಿ ಕಟ್ಟೆಗದ್ದೆ ನಾಗರಾಜ್ ಸ್ನೇಹ ಪರಿವಾರದವರು ಜೊತೆಗೂಡಿ ಬೀಳ್ಕೊಡುಗೆ ಪ್ರಯುಕ್ತ ಗೌರವಿಸಿ ಅಭಿನಂದಿಸಲಾಯಿತು
