ಶಿರಾಡಿ ಘಾಟ್ ಬಳಿ ರಸ್ತೆಯಿಂದ ಕಾರೊಂದು ಕೆಳಕ್ಕೆ ಉರುಳಿದ ಘಟನೆ ವರದಿ ಆಗಿದೆ.
ಮಳೆಗಾಲದಲ್ಲಿ ಘಾಟಿ ಪ್ರದೇಶಗಳಲ್ಲಿ ನೀರಿನ ಹರಿವು ಹೆಚ್ಚು. ಆಗ ಉಂಟಾಗುವ ಜಲಪಾತ ಗಳನ್ನು ವೀಕ್ಷಣೆ ಮಾಡಲು ಬಹಳ ಮಂದಿ ಬರುತ್ತಾರೆ.
ಅದೇ ರೀತಿಯಲ್ಲಿ ಬೆಂಗಳೂರುವಿನ ಪ್ರವಾಸಿಗರು ಶಿರಾಡಿ ಘಾಟ್ ಗೆ ಬಂದ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದೆ