ಚಂಗಡ ಹಳ್ಳಿ ಗ್ರಾಮ ಪಂಚಾಯತಿ
ಯಿಂದ ನಮ್ಮ ಗ್ರಾಮಗಳಿಗೆ ಯಾವುದೇ ಕೆಲಸ ಮಾಡಿಲ್ಲ ಎಂದು ಜಂಬೂರು ಗೊನಹಳ್ಳಿ ಗ್ರಾಮಸ್ತರು ಮನವಿ ಕೊಡುವುದರ ಮೂಲಕ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
1. ಶ್ರೀ ಶಕ್ತಿ ಸಂಘದ ಕಟ್ಟಡ ಅರ್ಧಕ್ಕೆ ನಿಂತು ಹೋಗಿದ್ದು ಇದನ್ನು ಪೂರ್ಣಗೊಳಿಸಿ.
2. ಚಂಗಡಹಳ್ಳಿ ಯಸಳೂರು ಮುಖ್ಯ ರಸ್ತೆಯಿಂದ ಮರಗಳಲ್ಲಿ ಶಾಲೆಯವರೆಗೆ ರಸ್ತೆಯ ಅಕ್ಕಪಕ್ಕ ತುಂಬಾ ಗಿಡಗಂಟಿಗಳು ಬೆಳೆದಿರುವುದರಿಂದ ಇದನ್ನು ಸ್ವಚ್ಛಗೊಳಿಸಬೇಕಾಗಿ ವಿನಂತಿಸುತ್ತೇವೆ
3. ಗೋನಹಳ್ಳಿ ಜಂಬೂರು ರಸ್ತೆಯ ಮುಖ್ಯ ಧ್ವಾರ ಬಾಗಿಲು ಮಾಡಿ ನಾಮಫಲಕ ಹಾಕಲು ಒತ್ತಾಯಿಸಿದ್ದಾರೆ.
