Skip to content
- Home
- ಹಾನುಬಾಳು ಹೋಬಳಿ ಮಟ್ಟದ ಪ್ರೌಢ ಶಾಲೆ ಮಕ್ಕಳ ಪ್ರತಿಭಾ ಕಾರಂಜಿ ಕಾರ್ಯಕ್ರಮ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ದಿನಾಂಕ 6/12/2025 ರಂದು ನಡೆಯಿತು,ಈ ಕಾರ್ಯಕ್ರಮಕ್ಕೆ ವಿವಿಧ ಶಾಲೆಗಳ ಮಕ್ಕಳು ಭಾಗವಹಿಸಿದ್ದರು,ಹಾನುಬಾಳು ಗ್ರಾಮ ಪಂಚಾಯಿತಿ ಅಧ್ಯಕ್ಷರು ಸಂತೋಷ್, ಶಾಲಾಭಿವೃದ್ಧಿ ಅಧ್ಯಕ್ಷರಾದ ಅರುಣ್, ಬಿ ಆರ್ ಸಿ ಆಶಾ, ಸಿ ಆರ್ ಪಿ ಜಗದೀಶ್ , ಶಿಕ್ಷಕರ ಸಂಘದ ಖಜಾಂಚಿ ಸಲೀಂ,ಶಿಕ್ಷಕರಾದ ಮಂಜುನಾಥ್ ಹಾನುಬಾಳು (ಪ್ರೌಢ), ಬಸವರಾಜ (ಪ್ರಾಥಮಿಕ),ರಮೇಶ್ ದೇವಾಲದಕೆರೆ, ಪ್ರಭು ಅಚ್ಚನಹಳ್ಳಿ, ಅರುಣ್ ಕುಂಬಾರಡಿ, ಸವಿತಾ ಮಗಜಹಳ್ಳಿ, ಆಶಾ ಕೊಗರವಳ್ಳಿ,ಸದಾಶಿವ ಪೂಜಾರಿ ಮಾರನಹಳ್ಳಿ ಇನ್ನೂ ಹಲವು ಶಿಕ್ಷಕರು ಭಾಗವಹಿಸಿದ್ದರು