Uncategorized ಕಾರಿಗೆ ಬೆಂಕಿ admin December 6, 2025 ರಾಷ್ಟ್ರೀಯ ಹೆದ್ದಾರಿ-75ರ ಸಕಲೇಶಪುರದ ದೋಣಿಗಾಲ್ ದರ್ಗಾ ಸಮೀಪದ ದೇವಿಹಳ್ಳಿ ಕ್ರಾಸ್ ಬಳಿ ಕಾರಿಗೆ ಬೆಂಕಿ ಹತ್ತಿ ಕೊಂಡಿದೆ.ಈ ಸಂದರ್ಭದಲ್ಲಿ ಬೆಂಕಿ ನಂದಿಸುವ ಕಾರ್ಯ ಆದರೂ ಕೂಡಾ ಅಷ್ಟು ಹೊತ್ತಿಗೆ ಬೆಂಕಿ ಕಾರನ್ನು ದಹಿಸಿ ಆಗಿತ್ತು Continue Reading Previous: ಕಾರ್ಮಿಕರು ದೇಶದ ಬೆನ್ನೆಲುಬುNext: ಹಾನುಬಾಳು ಹೋಬಳಿ ಮಟ್ಟದ ಪ್ರೌಢ ಶಾಲೆ ಮಕ್ಕಳ ಪ್ರತಿಭಾ ಕಾರಂಜಿ ಕಾರ್ಯಕ್ರಮ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ದಿನಾಂಕ 6/12/2025 ರಂದು ನಡೆಯಿತು,ಈ ಕಾರ್ಯಕ್ರಮಕ್ಕೆ ವಿವಿಧ ಶಾಲೆಗಳ ಮಕ್ಕಳು ಭಾಗವಹಿಸಿದ್ದರು,ಹಾನುಬಾಳು ಗ್ರಾಮ ಪಂಚಾಯಿತಿ ಅಧ್ಯಕ್ಷರು ಸಂತೋಷ್, ಶಾಲಾಭಿವೃದ್ಧಿ ಅಧ್ಯಕ್ಷರಾದ ಅರುಣ್, ಬಿ ಆರ್ ಸಿ ಆಶಾ, ಸಿ ಆರ್ ಪಿ ಜಗದೀಶ್ , ಶಿಕ್ಷಕರ ಸಂಘದ ಖಜಾಂಚಿ ಸಲೀಂ,ಶಿಕ್ಷಕರಾದ ಮಂಜುನಾಥ್ ಹಾನುಬಾಳು (ಪ್ರೌಢ), ಬಸವರಾಜ (ಪ್ರಾಥಮಿಕ),ರಮೇಶ್ ದೇವಾಲದಕೆರೆ, ಪ್ರಭು ಅಚ್ಚನಹಳ್ಳಿ, ಅರುಣ್ ಕುಂಬಾರಡಿ, ಸವಿತಾ ಮಗಜಹಳ್ಳಿ, ಆಶಾ ಕೊಗರವಳ್ಳಿ,ಸದಾಶಿವ ಪೂಜಾರಿ ಮಾರನಹಳ್ಳಿ ಇನ್ನೂ ಹಲವು ಶಿಕ್ಷಕರು ಭಾಗವಹಿಸಿದ್ದರು Leave a Reply Cancel replyYour email address will not be published. Required fields are marked *Comment * Name * Email * Website Save my name, email, and website in this browser for the next time I comment. Related Stories Uncategorized ಆಲೂರು ತಾಲೂಕು ಕಚೇರಿಗೆ ಬಾಂಬ್ ಬೆದರಿಕೆ admin December 22, 2025 Uncategorized ವಳಲ ಹಳ್ಳಿ ಬೆಳೆಗಾರರ ಸಂಘದ ಅಧ್ಯಕ್ಷರಾಗಿ ವಿ ಪಿ ವಿಶ್ವನಾಥ್ admin December 21, 2025 Uncategorized ವಳಲ ಹಳ್ಳಿ ಬೆಳೆಗಾರರ ಸಭೆ admin December 19, 2025