ನಿಧನ ಕಾಲಕ್ಕೆ ಅವರಿಗೆ 83 ವರ್ಷ ವಯಸ್ಸು ಆಗಿತ್ತು ಅವರು 3 ಮಂದಿ ಮಕ್ಕಳನ್ನು ಅಗಲಿದ್ದಾರೆ.
ಮೃತರ ಅಂತಿಮ ದರ್ಶನಕ್ಕೆ ಬಳ್ಳೆಕೆರೆ ಯಲ್ಲಿ ವ್ಯವಸ್ಥೆ ಮಾಡಲಾಗಿದೆ.ಮೃತರ ಅಂತ್ಯಕ್ರಿಯೆ ಯನ್ನು ಈ ದಿವಸ 2 ಗಂಟೆಗೆ ಮೃತರ ಸ್ವಗ್ರಾಮ ಬಳ್ಳೆಕೆರೆ ಯಲ್ಲಿ ನೆರವೇರಿಸುತ್ತಾರೆ.
ಹಾಸನದಲ್ಲಿ ವಕೀಲರಾಗಿದ್ದ ಕಟ್ಟಾಯ, ಬಿ ಜೆ ಪಿ ಮುಖಂಡರಾದ ವಿಶ್ವನಾಥ್ ಬಳ್ಳೇಕೆರೆಯವರ ತಂದೆಯವರಾದ ಬಿ. ಆರ್ ಕೃಷ್ಣೆಗೌಡ ರವರು ಈ ದಿವಸ ಬೆಳಗಿನ ಜಾವಾ 4 ಗಂಟೆಗೆ ದೈವಾದೀನ ರಾಗಿರುತ್ತಾರೆ.
