ಸಕಲೇಶಪುರ ಪೊಲೀಸ್ ಠಾಣೆ ಯಿಂದ ಹಲವಾರು ಮಂದಿ ಸಿಬ್ಬಂದಿಗಳನ್ನು ವರ್ಗಾವಣೆ ಮಾಡಲಾಗಿದೆ.
ಎ ಎಸ್ ಐ ಆಗಿದ್ದ ಚಂದ್ರಶೇಖರ್ ರನ್ನು ಆಲೂರು ಠಾಣೆಗೆ ವರ್ಗಾವಣೆ ಮಾಡಲಾಗಿದೆ. ಹೆಡ್ ಕಾನ್ಸ್ಟೇಬಲ್ ಗಣೇಶ್ ಬಡಾವಣೆ ಠಾಣೆ ಹಾಸನಕ್ಕೆ ಪೊಲೀಸ್ ಕಾನ್ಸ್ಟೇಬಲ್ ಸುನಿಲ್ ಸಂಚಾರಿ ಹಾಸನ ಠಾಣೆಗೆ, ಮೋಹನ್ ಆಲೂರು ಠಾಣೆಗೆ ವರ್ಗಾವಣೆ ಮಾಡಲಾಗಿದೆ.