ಆಲೂರು ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ದಿನಾಂಕ 22 08 2025 ಶುಕ್ರವಾರ ಮಧ್ಯಾಹ್ನ 1:00ಗೆ ರಾಧಮ್ಮ ಜನಸ್ಪಂದನ ಸಂಸ್ಥೆ ವತಿಯಿಂದ ಎಚ್ ಪಿ ವಿ ಲಸಿಕೆ ಬಗ್ಗೆ ಬಗ್ಗೆ ಅರಿವು ಕಾರ್ಯಕ್ರಮ ವಿದ್ಯಾರ್ಥಿನಿಯರಿಗಾಗಿ ಏರ್ಪಡಿಸಲಾಗಿದೆ.
ಈ ಶಿಬಿರದಲ್ಲಿ ಪ್ರಸ್ತುತಿ ಮತ್ತು ಸ್ತ್ರೀರೋಗ ತಜ್ಞ ವೈದ್ಯರಾದ ಮಲೆನಾಡು ನರ್ಸಿಂಗ್ ಹೋಮ್ ಡಾ.ಸಾವಿತ್ರಿ ಹಾಗೂ ಡಾ.ಎಚ್ಎಲ್ ಪ್ರೇಮಲತಾ ಪ್ರಸ್ತುತಿ ಮತ್ತು ಸ್ತ್ರೀ ರೋಗ ತಜ್ಞರ ಸಂಘದ ಅಧ್ಯಕ್ಷರು ಮತ್ತು ಮತ್ತು ಡಾಕ್ಟರ್ ಇಂಪನ ಪ್ರಸ್ತುತಿ ಮತ್ತು ಸ್ತ್ರೀ ರೋಗ ತಜ್ಞರ ಸಂಘದ ಕಾರ್ಯದರ್ಶಿಗಳು ಭಾಗವಹಿಸುತ್ತಿದ್ದಾರೆ..
ಕ್ಯಾನ್ಸರ್ ಬಗ್ಗೆ ವೈದ್ಯರಿಂದ ಅರಿವು ಮೂಡಿಸಲಾಗುತ್ತದೆ ಮತ್ತು ವಿದ್ಯಾರ್ಥಿನಿಯರಿಗೆ ಎಚ್ಪಿವಿ ಲಸಿಕೆ ಹಾಕಿಸಲು ಅರ್ಜಿಗಳನ್ನು ಸಹ ನೀಡಲಾಗುವುದು.. ಸೆಪ್ಟೆಂಬರ್ ತಿಂಗಳಲ್ಲಿ 300 ವಿದ್ಯಾರ್ಥಿನಿಯರಿಗೆ ಲಸಿಕೆ ಹಾಕಿಸಲಾಗುವುದು ಎಂದು ಹೇಮಂತ್ ಆಲೂರು ತಿಳಿಸಿದ್ದಾರೆ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ರಾಧಮ್ಮ ಜನಸ್ಪಂದನ ದೂರವಾಣಿ ಸಂಖ್ಯೆ +91 90196 66011

