ಸಕಲೇಶಪುರ ನಗರದಲ್ಲಿ ರಾತ್ರಿ ಹೊತ್ತು ಅಂಗಡಿಗಳನ್ನು ಬೀಗ ಒಡೆದು ಕಳ್ಳತನಮಾಡಲು ಪ್ರಯತ್ನ ಮಾಡುತ್ತಿದ್ದ ಅಕ್ಷಯ್ ಬಿನ್ ಲೇಟ್ ರಾಜು 28 ವರ್ಷ ಎಂಬಾತ ಪೊಲೀಸ್ ಬಲೆಗೆ ಬಿದ್ದಿದ್ದಾನೆ.
ಟೋಲ್ ಗೇಟ್ ಬಳಿ ವಾಸ ಮಾಡುತ್ತಿದ್ದ ಈತನನ್ನು ಸಕಲೇಶಪುರ ಇವನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರಿಪಡಿಸಿ ನಂತರ ಸಕಲೇಶಪುರದ ಜೈಲಿಗೆ ಬಿಡಲಾಗಿದೆ