ಸಕಲೇಶಪುರದ ಹೆಗ್ಗದ್ದೆ ಹಾಗೂ ಶಿರಾಡಿ ಘಾಟ್ ಬಳಿ ಇಂದು ಕಾರ್ ಗಳು ಎರಡು ರಸ್ತೆಯಿಂದ ಕಮರಿ ಗುರುಳಿದೆ.
ಹೆಗ್ಗದ್ದೆ ಬಳಿ ಟೊಯೋಟಾ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬಿಟ್ಟು ಕೆಳಕ್ಕೆ ಉರುಳಿಯೇ ಬಿಟ್ಟಿದೆ.
ಅದರ ಜೊತೆಗೆ ಮಾರುತಿ ಇಕೋ ಕಾರು ಕೂಡಾ ರಸ್ತೆಯಿಂದ ಬಹಳಷ್ಟು ಕೆಳಕ್ಕೆ ಉರುಳಿದೆ
ಈ ಘಟನೆಯಲ್ಲಿ ಕೆಲವರಿಗೆ ಗಾಯ ಆಗಿದೆ. ಆದರೆ ಪ್ರಾಣಪಾಯದಿಂದ ಪಾರಾಗಿದ್ದಾರೆ.
ಕೆಳಕ್ಕೆ ಉರುಳಿದ ಕಾರುಗಳನ್ನು ಮೇಲಕ್ಕೆ ಎತ್ತಲಾಯಿತು.



