ಹಿಂದೂ ಮುಖಂಡ ಶರಣ್ ಪಂಪ್ ವೆಲ್ ಗೆ ಸಕಲೇಶಪುರಕ್ಕೆ ಬರಲು ನಿಷೇಧ ಹೇರಲಾಗಿದೆ.
ಇಂದು ಸಕಲೇಶಪುರದಲ್ಲಿ ವಿಹಿಂಪ ಭಜರಂಗದಳ ಹಾಗೂ ಹಿಂದೂ ಜಾಗರಣ ವೇದಿಕೆ ಕಾರ್ಯಕ್ರಮ ಹಮ್ಮಿ ಕೊಂಡಿತ್ತು.
ಈ ಕಾರ್ಯಕ್ರಮಕ್ಕೆ ಶರಣ್ ಪಂಪ್ ವೆಲ್ ಆಗಮಿಸಬೇಕಾಗಿತ್ತು. ಆದರೆ ಉದ್ರೇಕಕಾರಿ ಭಾಷಣ ಹಿನ್ನೆಲೆಯಲ್ಲಿ ನಿಷೇಧ ಹೇರಲಾಗಿದೆ.
ನಿನ್ನೆ ಪುನೀತ್ ಕೆರೆ ಹಳ್ಳಿಗೂ ಸಕ್ಲೇಶಪುರಕ್ಕೆ ನಿಷೇಧ ಹೇರಲಾಗಿತ್ತು
