*ಹಿಂದೂ ಹಿತರಕ್ಷಣಾ ವೇದಿಕೆ. ಸಕಲೇಶಪುರ ಇದರ ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ – 2025
ದಿನಾಂಕ 17/08/2025 ರಂದು ಭಾನುವಾರ- ಪುರಭವನ. ಸಕಲೇಶಪುರದಲ್ಲಿ ನಡೆಯಲಿದೆ.
ವಿ.ಸೂ – 9 ವರ್ಷದೊಳಗಿನ ನಿಮ್ಮ ಮನೆಯ ಮುದ್ದಿನ ಕೃಷ್ಣ ಹಾಗೂ ರಾಧೆಯ ಹೆಸರನ್ನು ಈ ಕೆಳಗಿನ ನಂಬರ್’ಗೆ ಕರೆಮಾಡಿ ನೊಂದಾಯಿಸಿ..
ಶಿವು ಜಿಪ್ಪಿ – 9743103713.
ದಿಲೀಪ್ – 973-188-5774.
ಮನು – 8197831107.
