ಸಕಲೇಶಪುರ ತಾಲ್ಲೂಕಿನ ಮರಡಿಕೆರೆ ಗ್ರಾಮದಲ್ಲಿ ಅರಣ್ಯ ಇಲಾಖೆಯವರು ಮನೆಯನ್ನು ಜೆಸಿಬಿ ಮೂಲಕ ದ್ವಂಸ ಮಾಡಿದ ಪ್ರಕರಣವನ್ನು ಸ್ಥಳ ಪರಿಶೀಲನೆ ನಡೆಸಲು ಗ್ರಾಮಕ್ಕೆ ಪರಿಶಿಷ್ಟ ಜಾತಿ /ಪರಿಶಿಷ್ಟ ಪಂಗಡಗಳ (ದೌರ್ಜನ್ಯ ನಿಯಂತ್ರಣ) ಜಿಲ್ಲಾ ಮಟ್ಟದ ಜಾಗೃತಿ ಮತ್ತು ಉಸ್ತುವಾರಿ ಸಮಿತಿಯ ಸದಸ್ಯರು ಗಳಾದ ಮಲ್ಲೆಶ್ ಅಂಬುಗಾ ,ನವೀನ್ ಸದಾ , ಶಿವಪ್ಪ ನಾಯ್ಕ್ ,ಶಿವಮ್ಮ ರವರುಗಳು ಬೇಟಿ ನೀಡಿದರು.
ಈ ಸಂದರ್ಭದಲ್ಲಿ ಅಲ್ಲಿನ ಪರಿಸ್ಥಿತಿಗಳ ಬಗ್ಗೆ ಪರಿಶೀಲನೆ ನಡೆಸಲಾಯಿತು.
