ಸಾಮಾಜಿಕ ಹೋರಾಟಗಾರರು ಮಾತು ಚಿಂತಕರು ಭೀಮಾ ಕೊರೆಂಗವ್ ವಿಜಯೋತ್ಸವ ಸಮಿತಿ ಮತ್ತು ಪಬ್ಲಿಕ್ ಚಾರ್ಟೆಬಲ್ ಟ್ರಸ್ಟ್ (ರಿ) ಸಕಲೇಶಪುರ.
ಮಾಜಿ ಪ್ರಧಾನ ಕಾರ್ಯದರ್ಶಿಗಳು ಮತ್ತು ಹಾಲಿ ಖಜಂಚಿ ಯಾಗಿರುವ ಯೋಗೇಶ್ ಡಿ ಆರ್ (ಐಗೂರೂ, ಕಲ್ಲೂರು) ರವರ ತಂದೆಯವರಾದ ಡಿ.ಎಸ್ ರಾಮಯ್ಯನವರು ಅನಾರೋಗ್ಯದಿಂದ ನಿಧನರಾಗಿದ್ದಾರೆ
ಅಂತಿಮವಿಧಿ ವಿಧಾನಗಳು ತಮ್ಮ ಸ್ವಗ್ರಾಮವಾದ
ದೊಡ್ಡಕಲ್ಲೂರಿನಲ್ಲಿ 27-07-2025 ರಂದು) ನೆರವೇರಿಸಲಿದ್ದಾರೆ .
ಇವರು ಪತ್ನಿ ಮತ್ತು ಇಬ್ಬರು ಪುತ್ರರು ಮತ್ತು ಒಬ್ಬ ಪುತ್ರಿ ಮತ್ತು ಅಪಾರ ಬಂದು ಬಳಗವನ್ನು ಆಗಲಿದ್ದಾರೆ.
