ರಸ್ತೆಯಲ್ಲಿ ಬಾಳೆ ಗಿಡ ನೆಟ್ಟ ಬೊಮ್ಮನಕೆರೆ ಗ್ರಾಮಸ್ಥರು ತಮ್ಮ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಸಕಲೇಶಪುರದ ಬೊಮ್ಮನಕೆರೆ ರಸ್ತೆ ಪರಿಸ್ಥಿತಿ ಕೂಡಾ ಸಂಪೂರ್ಣ ಹಾಳಾಗಿದೆ.
ಮಲೆನಾಡಿನಲ್ಲಿ ಮಳೆ ನೀರು ಹೆಚ್ಚಿದಂತೆ ಭೂಮಿ ಹಾಳಾಗ ತೊಡಗಿದೆ. ರಸ್ತೆಯಲ್ಲಿ ವಾಹನ ಸಂಚಾರ ಮಾಡದಂತಾಗಿದೆ.
ಜನ ತಮ್ಮ ಅನುಕೂಲ ಕ್ಕಾಗಿ ಕಾದು ಕೂತಿದ್ದಾರೆ.