ಕೆ ಹೊಸಕೋಟೆ ಪೆಟ್ರೋಲ್ ಬಂಕ್ ಹತ್ತಿರ ಮಣಿಪಾಲ ಡಾಕ್ಟರ್ ತೋಟದಿಂದ ರೋಡಿಗೆ ದೊಡ್ಡ ಅಂಟುವಳ ಮರ ಬಿದ್ದು ರಸ್ತೆಯಲ್ಲಿ ವಾಹನಗಳಿಗೆ ತಡೆ ಉಂಟಾಗಿತ್ತು.
ತುಂಬಾ ಜನ ವಾಹನಗಳು ಮರಗಳ ಕೊಂಬೆ ಕತ್ತರಿಸದೇ ತಿರುಗಾಡುತ್ತಲೇ ಇದ್ದರು.
ಈ ಪರಿಸ್ಥಿತಿಯನ್ನು ಕಂಡು ತಕ್ಷಣ ಕಾರ್ಯ ಪ್ರವೃತ್ತರಾದ ರೈತ ಬಳಗದ ಸದಸ್ಯರು ಕೊಂಬೆ ಕತ್ತರಿಸಿ ಮರವನ್ನು ತೆರವು ಮಾಡಿ ವಾಹನ ಸಂಚಾರಕ್ಕೆ ಅನುವು ಮಾಡಿ ಕೊಟ್ಟಿದ್ದಾರೆ.


