Uncategorized ಶನಿವಾರ ಶಾಲೆಗಳಿಗೆ ರಜೆ admin July 25, 2025 ಸಕಲೇಶಪುರ ಹಾಗೂ ಬೇಲೂರು ತಾಲೂಕಿನ ಶಾಲೆಗಳಿಗೆ ನಾಳೆ ಶನಿವಾರ ರಜೆ ನೀಡಲಾಗಿದೆ.ವಿಪರೀತ ಮಳೆಯ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಈ ಆದೇಶ ಹೊರಡಿಸಿದ್ದಾರೆ.ಇಂದು ಕೂಡಾ ಸಕಲೇಶಪುರ ಭಾಗದಲ್ಲಿ ಬಹಳ ಮಳೆ ಸುರಿದಿತ್ತು. ಮಳೆಯಲಿ ವಿದ್ಯಾರ್ಥಿಗಳು ಸಾಗುವ ಚಿತ್ರಣವೊಂದು ಸಾಕಷ್ಟು ವೈರಲ್ ಆಗಿತ್ತು Continue Reading Previous: ಕುಣಿಗನ ಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಶಾಲೆಗಳಲ್ಲಿ ಶಾಲಾ ಭೇಟಿ ಮಾಡಿದ ಗ್ರಾಮ ಪಂಚಾಯತ್ ಅಧ್ಯಕ್ಷರುNext: ಹೆಚ್ಚುತ್ತಲೇ ಇರುತ್ತಿದೆ ಗ್ರಾಮೀಣ ರೈತರ ಮನೆ ಮನೆ ಕತೆ Leave a Reply Cancel replyYour email address will not be published. Required fields are marked *Comment * Name * Email * Website Save my name, email, and website in this browser for the next time I comment. Related Stories Uncategorized ಆಲೂರು ತಾಲೂಕು ಕಚೇರಿಗೆ ಬಾಂಬ್ ಬೆದರಿಕೆ admin December 22, 2025 Uncategorized ವಳಲ ಹಳ್ಳಿ ಬೆಳೆಗಾರರ ಸಂಘದ ಅಧ್ಯಕ್ಷರಾಗಿ ವಿ ಪಿ ವಿಶ್ವನಾಥ್ admin December 21, 2025 Uncategorized ವಳಲ ಹಳ್ಳಿ ಬೆಳೆಗಾರರ ಸಭೆ admin December 19, 2025