ಶ್ರೀ ಸಿದ್ದಗಂಗಾ ಕ್ಷೇತ್ರದಲ್ಲಿ ಶ್ರೀ ಸಿದ್ದಗಂಗಾ ಶ್ರೀಗಳ ಹುಟ್ಟು ಹಬ್ಬದ ಪ್ರಯುಕ್ತ ಸಕಲೇಶಪುರ ವೀರಶೈವ ಲಿಂಗಾಯತ ಯುವ ಸೇನೆಯ ಪದಾಧಿಕಾರಿಗಳು ಶ್ರೀಗಳನ್ನು ಸನ್ಮಾನಿಸಿ ಗೌರವಿಸಿದರು.
ಸಮಾಜ ಸೇವಕರಾದ ಪುನೀತ್ ಬನ್ನಹಳ್ಳಿ, ಸಾಗರ್ ಜಾನೆಕೆರೆ, ಹರೀಶ್ ಕಾಡುಮಕ್ಕಿ, ಯಶ್ವಂತ್ ಅರೆಕೆರೆ, ಸುನಿಲ್ ಚಗಹಳ್ಳಿ,ನಾಗೇಂದ್ರ ಹೊಸ ಕೊಪ್ಪಲು, ರೋಹಿತ್ ಶೆಟ್ಟಿ ಅವರು ಸಿದ್ಧಗಂಗಾ ಶ್ರೀಗಳ ಮಠದಲ್ಲಿ ಸಿದ್ದಗಂಗಾ ಶ್ರೀಗಳಿಗೆ ಸನ್ಮಾನಿಸಿ ಆಶೀರ್ವಾದ ಪಡೆದರು
