ವರದಿ ರಾಣಿ ಪ್ರಸನ್ನ
ಸಕಲೇಶಪುರ ತಾಲ್ಲೂಕು ನೂತನ ತಹಶೀಲ್ದಾರ್ ಆಗಿ ನಿಯೋಜನೆಗೊಂಡ ಸುಪ್ರೀತಾ.ಕೆ.ಎಸ್ ಅವರನ್ನು
ಕರ್ನಾಟಕ ಮಾಧ್ಯಮ ಪತ್ರಕರ್ತರ ಸಂಘದ ವತಿಯಿಂದ ಹೂ ಗುಚ್ಛ ನೀಡಿ ಗೌರವ ಸಲ್ಲಿಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಪ್ರಕಾಶ್, ಬೋರೆ ಗೌಡ, ರಾಣಿ ಪ್ರಸನ್ನ, ಜಗದೀಶ್, ದಿನೇಶ್, ರಘು ಮಧುಕುಮಾರ್ ಭಾಗವಹಿಸಿದ್ದರು.