ವರದಿ ರಾಣಿ ಪ್ರಸನ್ನ
ಸಕಲೇಶಪುರ ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರು, ಹಾಗೂ ಸಕಲೇಶಪುರ, ಆಲೂರು, ಕಟ್ಟಾಯ, ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಮುಖಂಡರು ಆದ ಶ್ರೀ ಮುರಳಿಮೋಹನ್ ರವರ 42ನೇ ಹುಟ್ಟು ಹಬ್ಬದ ಶುಭಾಶಯಗಳು.
ಶುಭ ಕೋರುವವರು
ಛಲವಾದಿ ಮಹಾ ಸಭಾ ವತಿಯಿಂದ, ಛಲವಾದಿ ಮುಖಂಡರು.
ಶ್ರೀಯುತ ಮುರಳಿಮೋಹನ್ ರವರ ಹುಟ್ಟುಹಬ್ಬದ ಪ್ರಯುಕ್ತ ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ಹಾಸನದ ಮಹಾಲಕ್ಷ್ಮಿ ಮಂಜಪ್ಪ ಮಲ್ಟಿ ಸ್ಪೆಷಾಲಿಟಿ (ಎಂ.ಎಂ.ಎಂ.) ಆಸ್ಪತ್ರೆ ಇಲ್ಲಿ ಹಮ್ಮಿಕೊಂಡಿದ್ದಾರೆ.
