.ಕಳೆದ 6 ದಿನಗಳಿಂದ ತಾಂತ್ರಿಕ ತೊಂದರೆ ಯಿಂದಾಗಿ ಮಲ್ನಾಡ್ ಶಾಡೋ ಮಾಧ್ಯಮದಲ್ಲಿ ವರದಿಗಳನ್ನು ಹಾಕಲು ಸಾಧ್ಯವಾಗಿರಲಿಲ್ಲ.
ಇಂದಿನಿಂದ ಹೊಸ ತರಹದಲ್ಲಿ ನಿಮ್ಮಲ್ಲಿಗೆ ಮಲ್ನಾಡ್ ಶಾಡೋ ತಲುಪಲಿದೆ. ಗ್ರಾಮೀಣ ಮಟ್ಟದ ಸುದ್ದಿಗಳ ಚಿತ್ರಣ ಈ ಮಾಧ್ಯಮದಲ್ಲಿ ಕಳೆದ 3 ವರ್ಷಗಳಿಂದ ಪ್ರಕಟವಾಗುತ್ತಿದೆ
ಸಕಲೇಶಪುರ ದಲ್ಲಿ ರಾಣಿ ಪ್ರಸನ್ನ, ಆಲೂರುನಲ್ಲಿ ನವೀನ್ ಬೈರಾ ಪುರರವರು ಆ ತಾಲೂಕಿನ ವರದಿಗಳನ್ನು ನಿರಂತರ ಪ್ರಕಟ ಮಾಡುತ್ತಲೇ ಬಂದಿದ್ದಾರೆ.
ಅವರಲ್ಲಿ ವರದಿ ನೀಡುವ ಜೊತೆಗೆ ಜಾಹಿರಾತು ಕೂಡಾ ನೀಡಿ ಪ್ರೋತ್ಸಾಹ ನೀಡಿ.

