ಹೆದ್ದುರ್ಗ ಗ್ರಾಮದ ಸನೂಪ್ ಇಂಜಿನಿಯರಿಂಗ್ನಲ್ಲಿ ಚಿನ್ನದ ಪದಕ ಪಡೆದಿದ್ದಾರೆ.
ರೇವ ಇಂಜಿನಿಯರಿಂಗ್ ಯೂನಿವರ್ಸಿಟಿ ಬೆಂಗಳೂರಲ್ಲಿ ಆರ್ಟಿಫಿಷಿಯಲ್ ಇಂಟಲಿಜೆನ್ಸ್ ವಿಭಾಗದಲ್ಲಿ ಪ್ರಥಮ ಸ್ಥಾನಗಳಿಸಿರುವ ಇವರು ಚಿನ್ನದ ಪದಕ ಪಡೆದಿರುತಾರೆ.
ಇವರು ಆಲೂರು ತಾಲೂಕು, ಪಾಳ್ಯ ಹೋಬಳಿ ಹೆದುರ್ಗ ಗ್ರಾಮದ ಅನಂತಕುಮಾರ್ ಮತ್ತು ಗುಣಶೀಲಾ ರವರ ಮಗನಾಗಿದ್ದಾರೆ