ಮಲೆನಾಡು ರಕ್ಷಣಾ ಸೇನೆಯಿಂದ
ಸಕಲೇಶಪುರದ ಶ್ರೀ ಬ್ಯಾಕರವಳ್ಳಿ ಗುರುವೇ ಗೌಡರ ಕಲ್ಯಾಣ ಮಂಟಪದಲ್ಲಿ ಇಂದು ಗುರುವಾರ ದಿನಾಂಕ 27 ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ ಎಂದು ಮಲೆನಾಡು ರಕ್ಷಣಾ ಸೇನೆಯ ರಾಜ್ಯ ಅಧ್ಯಕ್ಷ ರಾದ ಸಾಗರ್ ಜಾನೇಕೆರೆ ತಿಳಿಸಿದ್ದಾರೆ.
ಇದರ ಸದುಪಯೋಗವನ್ನು ಸಕಲೇಶಪುರದ ಸಮಸ್ತ ನಾಗರಿಕರು ಪಡೆದುಕೊಳ್ಳಬೇಕಾಗಿ ಮಲೆನಾಡು ರಕ್ಷಣಾ ಸೇನೆ ಕೇಳಿಕೊಳ್ಳುತ್ತಿದೆ
ಸಮಯ ಬೆಳಗ್ಗೆ 10. 30 ಗಂಟೆ ಯಿಂದ ಪ್ರಾರಂಭವಾಗುತ್ತದೆ.
ಹಲವಾರು ಸಮಸ್ಯೆಗಳ ಪರಿಹಾರಕ್ಕಾಗಿ ನಿರಂತರ ಹೋರಾಟ ಮಾಡುತ್ತ ಬಂದಿರುವ ಮಲೆನಾಡ ರಕ್ಷಣಾ ಸೇನೆ ಜನರ ಆರೋಗ್ಯ ಕಾಪಾಡಲು ಕೂಡಾ ಸಹಕಾರ ನೀಡುತ್ತಲಿದೆ


