ಹೆತ್ತೂರು ಹೋಬಳಿ ಕೊಣಬನಹಳ್ಳಿ ಗ್ರಾಮದ ವೆಂಕಟೇಶಗೌಡ (ಆನಂದಣ್ಣ) ಇವರ ಧರ್ಮ ಪತ್ನಿ ಮೀನಾಕ್ಷಿರವರು ಇಂದು ಮಧ್ಯಾಹ್ನ ದೈವಾದೀನರಾಗಿರುತ್ತಾರೆ.
ಇವರ ಅಂತ್ಯ ಸಂಸ್ಕಾರವನ್ನು ನಾಳೆ ದಿನಾಂಕ 24-08-2025ನೇ ಭಾನುವಾರದಂದು ಕೊಣಬನಹಳ್ಳಿ ಗ್ರಾಮದ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿರುತ್ತಾರೆ.