ಬೆಳಗೋಡು ಸರ್ಕಾರಿ ಶಾಲೆಯಲ್ಲಿ 79 ಸ್ವಾತಂತ್ರ್ಯ ದಿನಾಚರಣೆ ಹಾಗೂ ರಂಗಮಂದಿರ ಉದ್ಘಾಟನೆ ಕಾರ್ಯಕ್ರಮ ತುಂಬಾ ಅದ್ದೂರಿಯಾಗಿ ನಡೆಯಿತು.
ರಂಗಮಂದಿರ ವನ್ನು ದೊಡ್ಡದಿಣ್ಣೆ ಮಂಜುನಾಥ ಗೌಡರು ನಿರ್ಮಿಸಿಕೊಟ್ಟಿದ್ದಾರೆ ಈ ಸುಂದರ ಕಾರ್ಯಕ್ರಮಕ್ಕೆ ಗ್ರಾಮ ಪಂಚಾಯತಿ ಅಧ್ಯಕ್ಷರು ಸದಸ್ಯರು ಹಾಗೂ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರು ಹಾಗೂ ರಂಗ ಮಂದಿರದ ದಾನಿಗಳು ಮಂಜುನಾಥ್ ಗೌಡ್ರು ಪೋಸ್ಟ್ ಮಂಜಣ್ಣ ಗಂಗಾಧರ್ ಬಸವರಾಜು sdmc ಅಧ್ಯಕ್ಷರು ರವೀಶ್ ಸದಸ್ಯರು ಮಕ್ಕಳ ಪೋಷಕರು ಹಾಗೂ ಶಾಲಾ ಶಿಕ್ಷಕರ ವೃಂದದವರು ಹಾಗೂ ಪುಟಾಣಿ ಮಕ್ಕಳು ಬಾಗವಹಿಸಿದ್ದರು ಕಾರ್ಯಕ್ರಮನ್ನು ಮುಖ್ಯ ಶಿಕ್ಷಕರಾದ ರಾಜು ರವರು ತುಂಬಾ ಉತ್ತಮವಾಗಿ ಆಯೋಜನೆ ಮಾಡಿದ್ದರು ಇದೆ ಸಂದರ್ಭದಲ್ಲಿ ಶಾಲೆಗೆ ಕೊಡುಗೆ ಕೊಟ್ಟಂತ ಹಲವು ದಾನಿಗಳಿಗೆ ಸನ್ಮಾನ ಮಾಡಿ ಗೌರವಿಸಲಾಯಿತು
