ಸಕಲೇಶಪುರ ವರ್ತಕರ ಸಂಘದ ವತಿಯಿಂದ 79ನೇ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು.
ವರ್ತಕರ ಸಂಘದ ಅಧ್ಯಕ್ಷರಾದ ಮಧುಕುಮಾರ್ ಬಿ ಎಂ, ಸಹಕಾರ ಸಂಘದ ಅಧ್ಯಕ್ಷರಾದ ಉದಯ H H, ಕಾರ್ಯದರ್ಶಿ ಮಂಜುನಾಥ ಹೆಚ್, ಬ್ಯಾಂಕ್ ನ ಸಿಇಒ ಮಂಜುಶ್ರೀ, ಸದಸ್ಯರಾದ ಲೋಹಿತ್ ಎಂ ಆರ್ ಎಫ್, ರಾಘವೇಂದ್ರ ಜೆ ಸಿ, ರವಿಶಂಕರ್, ಪ್ರವೀಣ್ ಕುಮಾರ್ ಜೈನ್, ಮಂಜುನಾಥ್, ಲಕ್ಷ್ಮಿ ರಂಗನಾಥ್, ಅಶ್ವಿನಿ, ಅನುಪಮಾ, ಕಾಂತರಾಜು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು

