ಮಾಜಿ ಶಾಸಕರಾದ ಹೆಚ್ ಎಂ ವಿಶ್ವನಾಥ್ ರವರ ತೋಟದಲ್ಲಿ ಜಿಂಕೆಯೊಂದು ಸತ್ತು ಬಿದ್ದಿದೆ.
ಸಕ್ಲೇಶಪುರದ ಹಂಜ ಗೋಡನ ಹಳ್ಳಿ ಬಳಿಯ ತೋಟದಲ್ಲಿ ರಾತ್ರಿ ಹೊತ್ತಿನಲ್ಲಿ ಬಂದ ಜಿಂಕೆಯನ್ನು ನಾಯಿಗಳು ಬೆನ್ನಟ್ಟಿದ್ದವು. ಈ ಭಾಗದಲ್ಲಿ ಜಿಂಕೆಗಳ ಸಂಖ್ಯೆ ಹೆಚ್ಚಿದೆ.
ನಾಯಿಗಳ ವೇಗ ಹೆಚ್ಚಾಗಿ ಜಿಂಕೆ ನಾಯಿಗಳ ಬಾಯಿಗೆ ಬಿದ್ದು ಮೃತ ಪಟ್ಟಿದೆ ಎಂದು ತಿಳಿದು ಬಂದಿದೆ