ವರದಿ ರಾಣಿ ಪ್ರಸನ್ನ
*ಕೌಡಹಳ್ಳಿ ಎನ್ ಕೆ ಗಣಪಯ ಗಣಪಯ್ಯ ರೋಟರಿ ಶ್ರವಣದ ದೋಸವುಲ್ಲಳ್ಳ ಶಾಲೆಮಕ್ಕಳಿಗೆ ನೋಟ್ ಬುಕ್ ಪೆನ್ ವಿತರಿಸುವ ಮೂಲಕ ಹುಟ್ಟುಹಬ್ಬ ಆಚರಣೆ**
*ಸಕಲೇಶಪುರ ತಾಲೂಕಿನ ಆನೆ ಮಹಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೌಡಹಳ್ಳಿ ಎನ್ ಕೆ ಗಣಪಯ್ಯ ರೋಟರಿ ಶ್ರವಣ ದೋಸವುಳ್ಳ ಮಕ್ಕಳ ಶಾಲೆಯಲ್ಲಿ* *1ರಿಂದ 10ನೇ ತರಗತಿ ಕಲಿಯುತಿರುವ ಮಕ್ಕಳಿಗೆ ಇಂದು ಎಸ್ಸಿ ಎಸ್ಟಿ ಘಟಕದ ತಾಲೂಕು ಅಧ್ಯಕ್ಷರಾದ* *ಪ್ರಶಾಂತ್ ಕಲ್ಗಣೆ ಮಕ್ಕಳಿಗೆ ಸಿಹಿ ಹಂಚಿ ನೋಟ್ ಪುಸ್ತಕ ಪೆನ್ನು ನೀಡುವ ಮೂಲಕ ಅರ್ಥಪೂರ್ಣವಾಗಿ ಹುಟ್ಟು ಹಬ್ಬವನ್ನು* **ಆಚರಿಸಲಾಯಿತು.*
*ಈ ಸಂದರ್ಭದಲ್ಲಿ ಮುಖಂಡರಾದ* *ನಲ್ಲೂಲ್ಲಿ ಈರಪ್ಪ, ಪುರಸಭೆ ಸದಸ್ಯರಾದ ಅಣ್ಣಪ್ಪ* , *ಬಿಮ್ ಆರ್ಮಿ ಅಧ್ಯಕ್ಷರಾದ ಜಗದೀಶ್ ನೀಡನೂರು, ಬ್ಲಾಕ್ ಕಾಂಗ್ರೆಸ್** *ಎಸ್ಸಿ ಎಸ್ಟಿ ಘಟಕ ಉಪಾಧ್ಯಕ್ಷರಾದ ಅನಿಲ್ ಬಿಳಿಸಾರೆಸಾರೆ, ಪೇಪರ್ ಮಂಜು* *ಸಕಲೇಶಪುರ, ಮಂಜು ದೊಡ್ಮನೆ ಹೆನ್ನೆಲಿ, ಲಕ್ಷ್ಮಣ ಮದನಪುರ, ಸಂದೀಪ್ ಸಿಡಗಳಲೆ ಲೋಹಿತ್ ಕೊಳಗೊಂಡೆ* *,ಮೋಹನ್ ಕೊಡ್ರಳ್ಳಿ, ಸೇರಿದಂತೆ ಇತರರು ಹಾಜರಿದ್ದರು.*
