ಮಲೆನಾಡು ರಕ್ಷಣ ಸೇನೆ ವತಿಯಿಂದ ನಾಳೆ “ಬೃಹತ್ ಪ್ರತಿಭಟನೆ”
ಸಕಲೇಶಪುರ ಎ.ಆರ್.ಟಿ.ಒ ಕಛೇರಿಯಲ್ಲಿ ದಲ್ಲಾಳಿಯ ಹುಟ್ಟುಹಬ್ಬವನ್ನು ಅಚರಿಸಿದ ಅಧಿಕಾರಿಗಳ ವಿರುದ್ಧ ಯಾವುದೇ ರೀತಿಯ ಕಾನೂನು ಕ್ರಮ ತೆಗೆದುಕೊಂಡಿರುವುದಿಲ್ಲ.
ಆದ್ದರಿಂದ ಸಾರಿಗೆ ಇಲಾಖೆ ಹಾಗೂ ಕರ್ನಾಟಕ ಸರ್ಕಾರದ ವಿರುದ್ಧ ಮಲೆನಾಡು ರಕ್ಷಣ ಸೇನೆ ವತಿಯಿಂದ “ಬೃಹತ್ ಪ್ರತಿಭಟನೆ”ಯನ್ನು ನಾಳೆ ದಿನಾಂಕ:18.07.2025 ಆರ್ ಟಿ ಓ ಮುಂಭಾಗ ಬೆಳಿಗ್ಗೆ 10.30ಕ್ಕೆ ಕೇಕ್ ಕತ್ತರಿಸುವ ಮೂಲಕ ಹಮ್ಮಿಕೊಳ್ಳಲಾಗಿದೆ ಎಂದು ಸೇನೆ ತಿಳಿಸಿದೆ.
